ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಅವರಂತ ಆಟಗಾರರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇಲ್ಲವೆಂದು ಆರ್‌ಆರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಸನ್ ರೈಸರ್ಸ್ ಹೈದರಾಬಾದ್‌ಗೆ ಅದೇ ತಂಡದ ಕೋಚ್ ಟಾಮ್ ಮೂಡಿ ಎಚ್ಚರಿಸಿದ್ದಾರೆ.<br /><br />The team coach Tom Moody warned Sun Raisers Hyderabad not to take Raw seriously as Jos Buttler and Ben Stokes are not in the squad of Rajasthan Royals.